ಇದು ಹೃದಯದ ವಿಷಯ..; ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ-ಜಯನಗರ ಐವರು ತಜ್ಞ ವೈದ್ಯರಿಂದ ಕಿವಿಮಾತು
ಬದಲಾದ ಕಾಲಘಟ್ಟ, ಬದಲಾದ ಜೀವನಶೈಲಿ, ಬದಲಾದ ಆಹಾರ ಪದ್ಧತಿಯಿಂದ ಪ್ರಸ್ತುತ ಬಹಳಷ್ಟು ಮಂದಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ, ಸಣ್ಣ ವಯಸ್ಸಿನ ಯುವಜನರಲ್ಲೂ ಕಾಣಿಸಿಕೊಳ್ಳಲಾರಂಭಿಸಿರುವುದು ಬಹಳ ನೋವಿನ ವಿಷಯ. ಹೃದಯದ ಆರೋಗ್ಯ ಕೆಡುವ ಮುನ್ನವೇ ಜಾಗ್ರತೆ ವಹಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ವೈದ್ಯರ ಸಲಹೆ.
Read MoreThis article provides general information and cannot diagnose symptoms. Seek urgent medical help for severe chest pain, breathlessness, fainting or signs of stroke.


